fascia board
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮೋಟಾರಿನ ಸಲಕರಣೆ – ಅರೆ, ಕಪಾಟು; ಡ್ಯಾಷ್‍ಬೋರ್ಡು; ಚಾಲಕಚಕ್ರದ ಹತ್ತಿರವಿರುವ, ತೈಲಮಾಪಕ, ವೇಗ ಮಾಪಕಗಳ ಡಯಲ್‍, ಮೊದಲಾದವುಗಳನ್ನುಳ್ಳ ಫಲಕ.